Reynolds number ರೆನಲ್ಡ್‍ಸ್‍ ನಂಬರ್‍
ನಾಮವಾಚಕ

(ಭೌತವಿಜ್ಞಾನ) ರೆನಲ್ಡ್‍ ಸಂಖ್ಯೆ; ಅಡಚಣೆಯೊಂದರ ಆಚೆಗಿನ ಪ್ರವಾಹದ ಪ್ರಕ್ಷುಬ್ಧತೆಯನ್ನು ಸೂಚಿಸುವ ಒಂದು ಪರಿಮಾಣ.